Wednesday, November 3, 2010

ಭಗ್ನ ಪ್ರೇಮ ..........


ಕಲ್ಲು ಮನಸ್ಸಿಗೆ  

ಕೊಚ್ಚಿ ಹೋಗದ ಆಸೆಗಳು ...



ಬಿಚ್ಚ್ಚು ಮನಸ್ಸಿಗೆ 

ಮುಚ್ಚ್ಚಿ  ಹೋದ ಕನಸುಗಳು....



ಕಾದು ಬಳಲಿದ  ಹೃದಯಕೆ 

ಬೆಚ್ಚಗಾದ ಕಟು   ನುಡಿಗಳು ....



ತೀರದ ದಾಹಕ್ಕೆ ಬಾಯಾರಿದ 

 ಪಿಸು ನುಡಿಗಳು ...



ಕಣ್ಣ೦ಚಿನ ಕಂಬನಿಗೆ 

ಆರಿಹೋದ   ಸವಿನುಡಿಗಳು....