Tuesday, February 2, 2010

ನನ್ನ ದಿನ ಹೀಗೆನಾ ...........???????????



ಮನಸ್ಸಿನ ಆಂದೋಲನ ...

ತಳಮಳ ....ಪೇಚಾಟ .......
ತಡೆಯಲಾಗದಷ್ಟು

ಅಸಹನೆ  ಆಕ್ರೋಶ


******************
ಹೆಣ್ಣಿನ ಜನ್ಮವೇ ಇಷ್ಟು

ಕಷ್ಟವನ್ನು ಸಹಿಸಿದಷ್ಟು

ಮತ್ತಷ್ಟು  ಹುಟ್ಟಿ ಬರುವುದು




ಕಣ್ಣ ನೀರು ಬತ್ತಿದಷ್ಟು

ಉಕ್ಕಿ ಬರುವುದು ಸೆಲೆ

ಮತ್ತೆ ಮತ್ತೆ ಏರಿ ಬರುವುದು

******************

ಸಂಸಾರ ನಾವೇ

ತೇಲುತ್ತ ಮುಳುಗುತ್ತಾ
ಬೆಳಗೊಮ್ಮೆ ಸಂಜೆಗೊಮ್ಮೆ

ನಗುತ್ತ ಅಳುತ್ತ .

************


ಒಮ್ಮೆ ನಿಂತು ..ಮತ್ತೊಮ್ಮೆ ವೇಗವಾಗಿ

ಇನ್ನೊಮ್ಮೆ ನಿಧಾನವಾಗಿ

ಚಲಿಸುತ್ತಿದೆ.......ಚಲಿಸುತ್ತಲೇ ಇದೆ..

=========================

2 comments:

preethi said...

nice. keep it up

ಸೀತಾರಾಮ. ಕೆ. said...

ಗೃಹಿಣಿಯ ಅ೦ತರ೦ಗದ ಮಾತುಗಳು ಚೆನ್ನಾಗಿ ಬರೆದಿದ್ದಿರಾ... ಬದುಕು ನಿರ೦ತರ ಅಲ್ಲವೇ....
ತಾಳ್ಮೇಯೇ ಮುಖ್ಯ ಎ೦ದು ಮನೆತೂಗಿಸುವ ಗೃಹಿಣಿಯರಿಗೇ ನನ್ನ ವ೦ದನೆಗಳು.