ಮನಸಿನ ನೂರು ಸ್ವಾರ್ಥ ಕೇಳು ಒಲವೆ ನೀ
ಹೇಳಿದರೆ ನೀನೆ ನಗುವೇ
ಸಹನೆ ಇರಬೇಕು ಹೆಣ್ಣಿಗೆ ಅಂತ ಹೇಳ್ತಾರಲ್ಲ ...ಯಾಕೆ ..
ಎಷ್ಟು ಕಷ್ಟ ಆದ್ರೂ ಎಷ್ಟೇ ನೋವು ಇದ್ರೂ ಸಹಿಸಿ ಸಹಿಸಿ ಸಾಯಬೇಕು ಅಂತ ..ಅಲ್ವ..
ಆದ್ರೆ ಆ ಸಹನೆಗೂ ಮಿತಿ ಅನ್ನೋದು ಇದೆ ಅಲ್ವ.. ಎಷ್ಟು ಅಂತ ಸಹಿಸೋದು ...ಒಳಗಿರುವ ನೋವು ಓಮ್ಮೆಲೇ
ಸಿಡಿದು ಬಿಡುತ್ತೆ ....ಅಲ್ವ...
ಎನೇ ಆದ್ರೂ , ಎಷ್ಟೇ ಹೊ೦ದಿಕೊ೦ಡು ಹೋದ್ರು ಅದಕ್ಕೆ ಓ೦ದು ಅರ್ಥಾನೆ ಇಲ್ಲ ಗೌರವಾನು ಇಲ್ಲ..
Friday, January 1, 2010
Subscribe to:
Post Comments (Atom)
5 comments:
nimma vishwaroopa darshanavaagali. vinantiyondige.
preethi
ಹೆಣ್ಣಿನ ಸಹನೆ ಸ್ಫೋಟವಾದರೇ ಯಾರೂ ಉಳಿಯುವದಿಲ್ಲ.
ಆದರೂ ಹೆಣ್ಣು ಸಹನಾಮಯಿ. ಅದಕ್ಕೆ ಜಗ ಉಳಿದಿರುವದು. ಗ೦ಡುಗಳೇ ಹೆಣ್ಣುಗಳ ಸಹನೆಯಗುಣದ ದುರುಪಯೋಗಿಸಬೇಡಿ.
photos you used are too good, and contrasts very well with the subject
thnaku ...........
Post a Comment